ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಆರ್ ಆರ್ ಬಿ ಶುಭ ಸುದ್ದಿಯನ್ನು ನೀಡಿದೆ 2025 ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಪ್ರಾರಂಭವಾಗುತ್ತದೆ ಸರ್ಕಾರಿ ಉದ್ಯೋಗಗಳಿಗೆ ಆಕಾಶ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ರೈಲ್ವೆ ನೇಮಕಾತಿ ಮಂಡಳಿ (ಆರ್ ಆರ್ ಬಿ )ಗ್ರೂಪ್ ಡಿ ನೇಮಕಾತಿ ಪ್ರಕ್ರಿಯೆಗಾಗಿ ಒಟ್ಟು 32,438 ಹುದ್ದೆಗಳಿಗೆ ಅರ್ಜಿ ಅಭ್ಯರ್ಥಿಗಳಿಲ್ಲ ಅರ್ಜಿಗಳನ್ನು ಆಹ್ವಾನಿಸಿದೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಕಾಂಕ್ಷಿಗಳು ತಕ್ಷಣವೇ ಅಧಿಕೃತ ವೆಬ್ಸೈಟ್ rrbcdg.gov.in ಗೆ ಭೇಟಿ ನೀಡಬೇಕು ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 22 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವ ಮೊದಲು ವೇತನ ಹುದ್ದೆಗಳ ಇಲಾಖೆ ವಾರು ಮಾಹಿತಿ ಶೈಕ್ಷಣಿಕ ಅರ್ಹತೆ ಅರ್ಜಿ ಸಲ್ಲಿಕೆ ವಿಧಾನ ಮಾಸಿಕ ವೇತನ ಹಾಗೂ ಇತರ ನೇಮಕಾತಿ ಮಾಹಿತಿಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು.
ರೈಲ್ವೆ ನೇಮಕಾತಿ 2025:
ನೇಮಕಾತಿ ಪೂರ್ಣ ವಿವರಗಳು:
- ನೇಮಕಾತಿ ಸಂಸ್ಥೆ: RRB
- ಅರ್ಜಿ ಸಲ್ಲಿಕೆ : ಆನ್ಲೈನ್
- ಮಾಸಿಕ ಸಂಭಾವನೆ : ನಿಯಮಗಳ ಪ್ರಕಾರ
- ಅರ್ಜಿ ಸಲ್ಲಿಕೆ ಪ್ರಾರಂಭ : ಜನವರಿ 23
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಫೆಬ್ರವರಿ 22
ಒಟ್ಟು ಪೋಸ್ಟ್ಗಳು: 32,438 ಪೋಸ್ಟ್ಗಳು
ಪೂರ್ಣ ಮಾಹಿತಿ,ಪೋಸ್ಟ್ ಗಳ ಪಟ್ಟಿ
ಟ್ರ್ಯಾಕ್ ಮೆಂಟೇನರ್ :13,187 ಪೋಸ್ಟ್ಗಳು
ಪಾಯಿಂಟ್ಸ್ಮನ್ : 5058 ಪೋಸ್ಟ್ಗಳು
ಸಹಾಯಕ (ಇತರರು ):ಒಟ್ಟು 3077 ಪೋಸ್ಟ್ಗಳು
ಇಂಜಿನಿಯರಿಂಗ್ ಸಹಾಯಕ ( ಟ್ರ್ಯಾಕ್ ಮಷೀನ್):799
ಸಹಾಯಕ (ಸೇತುವೆ): 301
ಸಹಾಯಕ ಪಿ-ವೆ:247
ಮೆಕ್ಯಾನಿಕಲ್ ಸಹಾಯಕ: 2587
ಸಹಾಯಕ ಲೋಕ ಶೆಡ್ :(ಡೀಸೆಲ್) 420
ಸಹಾಯಕ (ಕಾರ್ಯಗಾರ): 377
ಎಸ್ ಎನ್ ಟಿ (ಸಹಾಯಕ):2012
ಎಲೆಕ್ಟ್ರಿಕಲ್ ಸಹಾಯಕ : 1381
ಸಹಾಯಕ ಲೋಕೋಶ ಶೆಡ್ ಎಲೆಕ್ಟ್ರಿಕಲ್: 950
ಬೆಂಬಲ ಚಟುವಟಿಕೆಗಳು (ವಿದ್ಯುತ್):744
ಸಹಾಯಕ ಟಿಎಲ್ ಅಂಡ್ ಎಸಿ :1041
ಸಹಾಯಕ ಟಿಎಲ್ ಅಂಡ್ (ಕಾರ್ಯಗಾರ): 624
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ NCVT ಅಥವಾ ITI ಯಿಂದ NEC ಪ್ರಮಾಣಪತ್ರವನ್ನು ಹೊಂದಿದೆ ಎಂದು ಅಧಿಸೂಚನೆ ಹೇಳುತ್ತದೆ.
ಅಭ್ಯರ್ಥಿಗಳ ವಯಸ್ಸಿನ ಮಿತಿ
ರೈಲ್ವೆ ಇಲಾಖೆಯಲ್ಲಿ ಕೆಲಸ ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ ವಯಸ್ಸಿನವರಾಗಿರಬೇಕು.
ಇತರ ಅಪ್ಲಿಕೇಶನ್ ಮಾಹಿತಿ
ರೈಲ್ವೆ ನೇಮಕಾತಿ ಮಂಡಳಿಯು ಮೇಲಿನ ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ ಮುಂದಿನ ವರ್ಷ ಜನವರಿ 23 2025 ರಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಪ್ರಕ್ರಿಯೆ ಅರ್ಹತೆ ಮತ್ತು ಸಂಬಂಧಿಸಿ ದಂತೆ ದಾಖಲೆಗಳಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.
ಇತರ ನೇಮಕಾತಿ ಮಾಹಿತಿ
ಆರ್ ಆರ್ ಬಿ ಅಧಿಸೂಚನೆಯ ಪ್ರಕಾರ ರೈಲ್ವೆ ಪೋಸ್ಟ್, ಗ್ರಾಜುಯಲ್ ಟೀಚರ್, ಚೀಫ್ ಲೀಗಲ್ ಸಿಸ್ಟಮ್ ಪಬ್ಲಿಕ್ ಪ್ರಾಜೆಕ್ಟರ್ ಜೂನಿಯರ್ ಟ್ರಾನ್ಸ್ಲೇಟರ್ ಹುದ್ದೆಗೆ 136 ಹುದ್ದೆಗಳಿಗೆ ಪ್ರಕಟಿಸಿದೆ 2025 ರಿಂದ ಪ್ರಾರಂಭವಾಗುತ್ತದೆ ಮತ್ತು ಹುದ್ದೆಗೆ ಅರ್ಜಿ ಪ್ರಾರಂಭ ಮಾಡಲಾಗುತ್ತದೆ.
ರೈಲ್ವೆ RRB ನೇಮಕಾತಿಗೆ ಸಂಬಂಧಿಸಿದ ಉದ್ಯೋಗ ಮಾಹಿತಿಗಾಗಿ ನೀವು ತಕ್ಷಣ ಅಧಿಕೃತ ವೆಬ್ಸೈಟ್ https://www.rrbcdg.gov.in/ ಗೆ ಭೇಟಿ ನೀಡಬೇಕು ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ.
Read more :
| Apply link |